Wednesday, May 12, 2010

Satyaamsha!!

ನನ್ನವಳು ಮಾಡೋ
   DRAMA 
ನೋಡಿ ಬೆಚ್ಚಿ ಬಿದ್ದ
ಆ BRAMHA !!




ಇರದಿದ್ರೇನಂತೆ
ಶಾಲೆಗೆ ಬೆಲ್ಲು !
ಆದರೆ ಸಾಕು -
ತಿಂಗಳಿಗೊಮ್ಮೆ
ತಪ್ಪದೆ ಸಂಬಳದ ಬಿಲ್ಲು !!

Nishchinte!!

ನನ್ನ ಕಾವ್ಯಕ್ಕೆ
    ಕನ್ನ
ಹಾಕಲಾರಳು
ನನ್ನ ಚಿನ್ನ ...
 ಏಕೆಂದರೆ 
ನಾನಲ್ಲವಲ್ಲ
ರನ್ನ ಜನ್ನ
  ಪೊನ್ನ !!

Manavi

ಪ್ರಿಯೆ ... ಬೇಡ
ಸಿಟ್ಟು ಸೆಡವುಗಳು
   ನಿನ್ನಲ್ಲಿ
ಏಕೆಂದರೆ -
ನಾನೂ 'ಇರುವೆ '
ನಿನ್ನ ಆ ಮನದಲ್ಲಿ .


ಸೆರೆ(upa)ವಾಸ

ಸೇರಿರಲು ನನ್ನವಳು
   ಸೆರೆವಾಸ
ಮನೆಯಲ್ಲಿ ನನಗೋ!!
  ಉಪವಾಸ.

Vaastava

"Work For Bread"
 ಅನ್ನೋದು ಒಂದು
  philosophy
    ಆದರೆ  
ಹೊಟ್ಟೆ ತುಂಬಿಸೋದಿಲ್ಲ
ಈ ಫಿಲಾಸಫಿ
unless you work
for ಬ್ರೆಡ್!!

jan ೨೨//೨೦೦೫

Antya

ಇಬ್ಬರೂ ಹಿಡಿದರು
ಜಗಳಕೆ ಕೋಲು
ಮುರಿದು ಆಯ್ತು
ಹತ್ತಾರು ಹೋಳು
ಆಗ ಇಬ್ಬರಿಗೂ ಸೋಲು
ಮುಖಗಳೆರಡು ಜೋಲು !!!!

chaa(laa)ku

ಅವಳು ಹಿಡಿದರೆ
     ಚಾಕು
ನಾನು ಆಗುವೆ
  ಚಾಲಾಕು

Saturday, May 1, 2010

R(F)UN

ಅವಳು ಮಾಡುತಿರೆ
RUN
ಅದ ಕೂತು ನೋಡುವುದೇ
ಇವನಿಗೆ
FUN !!!!!!!!!!!

HAPPY WORLD LAUGHTER DAY ..................

slogan!!!!!!!!

ಅವ್ಳು ಹಿಡಿದರೆ
ಸಾಕು
ಸ್ಲೋವಾಗಿ  ಗನ್ನು
ಹೊರಡದು ನನ್ನ
ಬಾಯಲ್ಲಿ
slogannu !!!!!!!

voting!!!!!!!!!!!!!

my 1st voting moment..........
Feb 25th 2005 (friday)10:30a.m
Kuknur(koppal dist)
under Gramapanchayat Elections.
167 No. 6th block
Cycle+Mango(Sunitha B Desai)
ರೆಕ್ಕೆಗಳೇ ಇರದ
ನಿನಗೂ ದೂರ
ಹಾರುವ ಅವಕಾಶ
ಹಾರಲಾಗದ
ನನಗೆ ನೀ ಇರದೆ
ಅನುದಿನವೂ
ವನವಾಸ
ಹೇಗೆ ಬಿಡಲಿ
ಓ ಪ್ರಿಯೆ ನಾ ನಿನ್ನ
ಸಹವಾಸ ?!
೧೭;೧೮;೨೯ _೩೦.೦೪.೨೦೧೦.