Sunday, March 21, 2010

TRUST

If "TIME"comes
4 me to trust
then I ask myself
"what 2 trust?!"
Is there any such thing,
which is infinite,that
resides 4ever!

Trust ''LOVE''. . .
It keeps U Happy
It takes U 2 Infinite
Its a quality of GOD
Its true;makes every second NEW!!
Besigeya
kopava
varunanu
taanu
maleyanu
surisi
tanisidananta!!

7th Aug 2007.

Hombelaku

ಗುಡುಗಲಿ ನಡುಕ
ಮಿಂಚಲಿ ಪುಳಕ
ನಡಿಗೆಯ ಬಳುಕು
ಅದರಲಿ ಥಳಕು
ವಿಶ್ವದ ಹುಳುಕು
ಮರೆಸಿ ಮೆರೆಸಿದೆ
ಅವಳ ಕಣ್ಣ ಆ
"ಹೊಂಬೆಳಕು "
೭.೦೮.೨೦೦೭ ..

Viparyaasa

ಅವಳು ಎದುರಿಗೆ
ಕಂಡಾಗ
ಚಲನ ಚಿತ್ರ
ನೋಡಿದ ಅನುಭವ
ಅದಕ್ಕೆ ಇರಬೇಕು
ಜೇಬಲ್ಲಿದ್ದ
ಮುಂಗಡ ticketಗಳು
ನೆನಪಿಗೆ ಬರಲೇ ಇಲ್ಲ !!
ರಾಮ್...
ಪ್ರೀತಿಯನ್ನು
ವ್ಯಕ್ತಪಡಿಸುವ
ವೇಳೆ ನೆರವಾಗುವವು
ಹೂಗಳು ನಗುತ್ತ !!
ಆದರೆ ಅವುಗಳು
ಬಾಡುವ ವೇಳೆಗೆ
ಪ್ರೇಮಿಗಳಾಗಲಿ,
ಪ್ರೀತಿಯಾಗಲಿ
ಸುಮ್ಮನಾಗುತ್ತವೆ
ಎಲ್ಲ ಮರೆಯುತ್ತ !!!
ರಾಮ್_sg ..

Heege!!

ನನ್ನ ಬದುಕು ಒಂದು
ಸಿನಿಮಾ shootingಉ
ನನ್ನದು
outdoorಉ
ಅವಳದು
indoorಉ
ಮಕ್ಕಳದು
carಉ-barಉ!!!
೨೧.೦೮.೨೦೦೭-೦೯.೪೭.೪೭. am

Movies watched in theatres 2008

6jan TAARE ZAMEEN PAR
9jan EE BANDHANA
19jan GAALIPATA;KRISHNA(telegu)
-----------------------
2feb GAJA
13feb GAALIPATA
15feb BINDAS
-----------------------
mar--------------
------------------
4apr ACCIDENT
9apr SATYA IN LOVE
12apr JALSA
15apr MR.GARAGASA
25apr ARAMANE
-------------------------
8may ACCIDENT
9may kaNTRi
16may MUSSANJE MAATU
30may PANDURANGUDU
--------------------------
12june BANDHU BALAGA
13june DASHAVATARAM
15june AAKAASHAGANGE
16june SARKAR RAJ
---------------------------

remaining info.. presently not avail!!

aa-ga-mana

ನಿನ್ನ 'ಆಗಮನ'ದ
      ಗಮನ
ನನಗಿರಲಿಲ್ಲ . . .
bcoz
ಏಕೋ ಇಂದು
ನನ್ನ 'ಮನ'
ನನ್ನಲ್ಲೇ ಇರಲಿಲ್ಲ !

preethi

samsaaradalli
preethi
ondu springinanthe!
ommomme higgutte
mattomme kuggutte
yaavdu tondre
aagadidre
teppagirutte!!
5:24pm -6mar2007.

kaarana

ನನ್ನನ್ನು ನಿನ್ನೊಳಗೆ
ನಿನ್ನನ್ನು ನನ್ನೊಳಗೆ
ಒಂದು ಮಾಡುವುದು
ಆ ದೇವರಿಗೆ ಬೇಕಿಲ್ಲ
ಅದಕೆ ಇರ್ಬೇಕು
ಇಬ್ಬರ ನಡುವಿನ
ಅಂತರದಲ್ಲಿ
'ವಿರಹ 'ವನ್ನು
ತಳ್ಳಿ ಬಿಟ್ಟ !!
೫:೨೧ ಸಂಜೆ ೬.೦೩.೨೦೦೭.

shubhaashaya

ಒಲವಿನ ಓಲೆ
ಬರೆಯಲಿಲ್ಲ ...
ಅವಳ ಜೊತೆ
ನಾ ತಿರುಗಲಿಲ್ಲ
ಅವಳ ನಾ
ನೋಡಲೇ ಇಲ್ಲ
ಆದರೂ
ಒಲವು ಅರಳಿಸಿದ
"ಪ್ರೇಮಿಗಳ ದಿನವ "
ನೆನೆದು ಆಕೆಗೆ
ಶುಭ ಕೋರಲು
ನಾ ಮರೆಯಲಿಲ್ಲ !!
೦೬.೨೭.೧೪.-೧೦.೦೨.೨೦೧೦.

Movies Watched In 2007... in theatres......

4jan RAAKHI
5jan NEELAKANTA,MASS
6jan KHATARNAK,SAINIKUDU
8jan STYLE
20jan JOTE JOTEYALI
21jan THIRUVILAYAADAL AARAMBAM
23jan RAAKHI 2nd time
24jan TAAYIYA MADILU,DESHAMUDURU
---jan ANNAVARAM, ARRASU
1feb ARRASU,SAAMANYUDU
---- ARRASU 2times....
11feb MAHARADHI
15feb HATAVAADI
9mar OKKADUNNADU
10mar MUNGAARU MALE, NISHABD
12mar MUNGAARU MALE
13mar PORAMBOKU
17mar MUNGAARU MALE
12apr JAGADAM,DUNIYA
20apr MY AUTOGRAPH
23apr Aadavaari Maatalaku Arthale Verule
30apr TARARUMPUM
3may SIXER
9may Aadavaari Maatalaku Arthale Verule
11may Aadavaari Maatalaku Arthale Verule
29may SHOOT OUT  AT  LOKANDAWAALA
2june KSHANA KSHANA
9june HUDUGAATA,PALLAKKI
11june THE TRAIN
16june SIVAJI,Jhoom Barabar Jhoom,CHEENIKUM
23june #73 SHANTHI NIVASA,CHELUVINA CHITTARA
30june SATYAVAN SAVITRI,GUNDAMMAGAARI MANAVUDU

ekaangi

ಏಕಾಂಗಿಯಾಗುಳಿಯಲು
ಮನಸಾಗದೆ
ಪ್ರೇಮಾಂಗಿಯ
ಬೆನ್ನು ಹತ್ತಿದೆ-
ಅವಳು ದೂರ
ಸರಿದ ಮೇಲೆ
ಮತ್ತೆ ಏಕಾಂಗಿಯಾಗಿಯೇ
ನಾನುಳಿದೆ!
23:38:31 -17.03.2010.

prema

ಒಮ್ಮೊಮ್ಮೆ
ನಮ್ಮತನವ
ಬಿಟ್ಟು
ನಿನಗಾಗಿಯೇ ನಾನು
ಎಂದುಕೊಂಡು
ನಮ್ಮೊಳಗೇ ನಾವೇ
ಸೋಲುವ ಅಂಶವೇ
ಪ್ರೇಮ !!!
೨೩:೪೦:೦೮-೧೭.೦೩.೨೦೧೦ .
ನಿನ್ನ ಅಕ್ಕರೆಯ
ಆ ಕರೆಯೇ ಸಕ್ಕರೆ -
ನನ್ನ ನೋಡುತ ನೀ
ಮುಗುಳು ನಕ್ಕರೆ
ಆದಂತೆಯೇ
ನಾ ನಿನ್ನ
ಕೈ ಸೆರೆ !!
೨೩:೪೧:೩೮-೧೭.೦೩.೨೦೧೦.
ಅಷ್ಟೋ ಇಷ್ಟೋ ಎಂದು
ತೂಗಿ ಹೇಳಲು ಆಗೋದಿಲ್ಲ
ಎಷ್ಟೋ ?!
ಎಂದು
ಪ್ರಶ್ನಿಸಿ ಶಂಕಿಸಲು
ಆಗೋದಿಲ್ಲ ಪ್ರೀತಿಯ ಸ್ಪಷ್ಟ
ಆಳವೆಷ್ಟು ಎಂಬುದು
ಇಷ್ಟ ಕಷ್ಟದ
ಗೊಂದಳಕೆ ಸಿಲುಕಿಸಲು
ಆಗೋದಿಲ್ಲ !!.....
೨೩:೩೧:೫೪-೧೭.೦೩.೨೦೧೦.
ಎಲ್ಲೊ ಮುಖವಿಟ್ಟು
ಕಣ್ಮುಚ್ಚಿದರೂ
ತೆರೆದರೂ
ಅಚ್ಚರಿಯ
ತೆರದಲಿ ಜಗವ ನೋಡಲು-
ಆವರಿಸಿತ್ತು ನಿನ್ನ ಬಿಂಬ
ಪ್ರತಿಬಿಂಬ -
ಅದುವೇ ನಮ್ಮ
ಮೊದಲ ಪ್ರೇಮದ
ಆರಂಭ !
೨೩:೨೭:೫೬ - ೧೭.೦೩.೨೦೧೦.

Saturday, March 20, 2010

raam

Nalle nallan naduve
paipoti iruvudu salla
obbara mele obbarige
hathotiyu salla
ibbara madhye
preetiya savibella
iddare saakalla!!
23:26:03-17.03.2010.
ಅಂತರಂಗದಲಿ ಮನೆ ಮಾಡಿ
ಅಚ್ಚಾದ ನೆನಪುಗಳು
ಮರುಕಳಿಸುತ್ತಲೇ ಇರುತ್ತವೆ
ಹಾಗಾಗದೆ ಇದ್ದಾರೆ
ಛೆ !
ಅದಕೆ ನೆನಪು ಅನ್ನುವುದು
ಸರಿಯಲ್ಲ !!
೨೩:೨೪:೨೬-೧೭.೦೩.೨೦೧೦
ಒಲವಿನ ಕವಿತೆ ಎಂದೂ
ರಚನೆ ಆಗೋದಿಲ್ಲ!
ಅನುದಿನ ಅನುಕ್ಷಣ
ಪ್ರೇಮದ ಅಂತರ್ಗತ ವಿಷಯ
ಬದಲಾಗುತ್ತ ಬೆಳೆಯುತ್ತಲೇ
ಇರುತ್ತದೆ
ಹೀಗಾಗಿ ಅದು ಎಂದೆಂದೂ
ಹುಟ್ಟುತ್ತಲೇ 
ಇರುತ್ತದೆ !!
೨೩:೪೪:೨೪ -೧೭.೦೩.೨೦೧೦.
ನಿನ್ನ ನೆನಪಾಗಿಲ್ಲವೆನಲು
ನಾನೇನು ಮರೆಗುಳಿಯಲ್ಲ!
ನಗಲು ಬಯಸಿದರೂ
ನನಗೆ ಆಗಲೇ ಇಲ್ಲ ಎನ್ನಲು
ಕೊಟ್ಟ ಸುಳ್ಳು ಕಾರಣ
ನನ್ನ ಕೆನ್ನೆಯಲಿ  'ನಗೆ ಗುಳಿ '
ಇಲ್ಲವೇ ಇಲ್ಲ!
 ೨೩:೨೧ :೧೮  -೧೭.೦೩.೨೦೧೦.
ಎಷ್ಟು ನೆನೆದರೂ ಸಾಲದು
ನೆನೆಯದಿರಲು ಆಗದೇ ಇರಲು -
ನೆನಪಿನ ನೆರಳಲಿ ನನ್ನನೇ
ಮರೆತು ನಾನಿರಲು
ಅಲ್ಲಿ ನೆನಪಾಗೋದು ಬರಿ ನೀನು....
೨೩:೧೯:೦೧  - ೧೭.೦೩.2010
ಕೆಲವು ಕ್ಷಣಗಳು ಕಳೆದವು
ಮಧುರ ಕ್ಷಣಗಳು ಅವು
ಮಧುರತೆ ಮಾಸದಿರಲಿ
ಎಂದೋ ಏನೋ
ಮತ್ತೆ ಅಂಥಾ
ಕ್ಷಣಗಳು ಬಾರದೆ
ಹೋದಾವು !!
೨೩:೧೭:೨೭-೧೭.೦೩ .೨೦೧೦ ...
ಸುಪ್ತ ಮನದ
ಪುಟಗಳಲಿ
ಇರುವ
ಬರಹಗಳೆಲ್ಲ
ಸತ್ಯಗಳೇ !
ಅನುಭವದ
ಅಕ್ಷರಗಳೆಲ್ಲ
ಅಲ್ಲಿ ಒಂದಕ್ಕೊಂದು
ಸೇರಿಹುದಲ್ಲ -
ನೀ ಅಲ್ಲ ಎಂದರೂ
ನನ್ನಲಿ ನಿನ್ನ
ನೆನೆಯದೆ ಉಳಿದಿಲ್ಲ !

Friday, March 19, 2010

YENDO OMME
NENESUVA
MARETILLAVEMBUDA
TILISUVA
ANAUPACHARIKA
SAHAVARTIYANTE
VYAVAHARISUVA
AADARU NANNA
NENESALU
MANAVIRISUVA
GELATHIYE
NINNA NAA
MAREYALENTHU!!
17 MAR 2010 23:12:42.

Tuesday, March 16, 2010

Movies i watched in theatres in 2010.

JAN
3 jan BILLA in kuknoor Himalaya
14 jan NAMO VENKATESA in hospet Bala
14jan NAMO VENKATESA in hpt Bala 2nd show
16 jan ADHURS in koppal shiva
22 jan HERO in kushtagi basavaraj
24 jan CHANCE PE DANCE hospet saraswathi
30 jan AARYA 2 kushtagi basavaraj
31 jan PORKI koppal Kanakachal

FEB
6feb KALLARA SANTHE in kushtagi Basavaraj
11 feb ISHQIA in HOSPET SGS
12 feb KHEDI in Murali Gokula Bengalur
13 feb MY NAME IS KHAN HMT Bengalur
13 feb CRAZY KUTUMBA triveni Bengalur
17 feb SHAMBHO SHIVA SHAMBHO hospet
19 feb AAPTA RAKSHAKA govardhan Yeshwantpur
24 feb SCHOOL MASTER kushtagi maruthi
27 feb 3 IDIOTS kushtagi basavaraj

MARCH
7 mar SUGREEVA gajendra gada Alankar
10 mar AANJANEYULU kushtagi Maruthi
12 mar PORKI kushtagi Maruthi
13 mar AAPTHA RAKSHAKA hospet Laxmi
19 mar SAADHYAM hospet Meeralam
20 mar SHAAPIT krmarket Apsara
27mar SEETHARAMULA KALYANAM LANKALO Basavaraj Kushtagi
27mar LEADER saraswathi Hospet
WDA

APRIL
02 apr PREMISM raj murali Kodigehalli Bengalur
05 apr 3idiots himalaya kuknur(5th time)
08 apr JUST MAAT MAATALLI laxmi koppal(2nd time)
08 apr SHAMBHO SHIVA SHAMBHO (2nd time)
11 apr VARUDU fardin Bidar
16 apr SWAYAMVARA laxmi Koppal
20 apr PHOONK2 Nucleusmall Big cinemas Belgaum
23 aprn PRITHVI ultimate power Sgs HOSPET(5.30am)rlsd day
25 apr AAPTHA RAKSHAKA Lax Hpt (3rd time)

MAY
08 may ULLAASA UTSAAHA anupama Bengalur.
14 may RAAMA RAAMA KRISHNA KRISHNA murali gokula Bengalur
15 may PREETIYINDA RAMESH santosh Bengalur
15 may BETTING BANGAARRAJU tribhuvan Bengalur
15 may DARLING movieland Bengalur
21 may KITES hmt theatre Bengalur(on my 28th birthday) morning show.
25 may SHANKAR ips Kodigehalli rajmurali Bengaluru Morning show

JUNE
5 june HOO laxmi koppal (with ATS)
6 june RAAJNEETHI Shanthi Gadag.
14 june AITHALAKKADI..yelladakku sai  SGS Hospet
14 june SIMHA Saraswathi Hospet
18 june TAMASSU star Koppal
19 june  VILAN Baala Hospet (Chandra Shekar Kolihal)
19 june VEDAM Meeraalam  Hospet(2nd Show)
20 june PUNDA laxmi Hospet
20 june CLASH OF YHE TITANS...... SGS  Hospet 2nd Show
26 june MR. TEERTHA Kodigehalli Rajmurali..
28 june JOGI  maruthi Kushtagi..

JULY
3 july NANNAVANU Basavaraaj Kushtagi...
ಕನಸಿನಲಿ
ಕನ-ವರಿಸುವೆ
ನಿನ್ನ
confusion ಮಾಡಿ
ಹೋದೆ ನನ್ನ
ಅದಕೆ ಈ ಮನಸು ನಿನ್ನ
ಜೊತೆಗೆ fuse
ಆಗೋಕೆ
ಕಾಯ್ತಾ ಇದೆ
ಬೇಗ ಬರಬಾರದೆ ಚಿನ್ನ !!
೬ ಫೆಬ್ರವರಿ ೨೦೧೦
ನನ್ನಂತೆಯೇ ನೀನು
ಎಂದರಿತು ನಿನ್ನ ನಾ
ಪ್ರೀತಿಸಲಿಲ್ಲ ...
ನಿನ್ನ ನಾ ಮೋಹಿಸಿದ
ಮೇಲೆ
ನೀ ನನ್ನಂತೆಯೇ
ಏಕಾದೆ
ಎಂಬುದು ನನಗೆ
ಇನ್ನೂ ತಿಳಿದೇ ಇಲ್ಲ !!
ನೀ ಬಂದ ಮೇಲೆ
ಅವಳ ನೆನೆಯೋದು
ಕೈ ಬಿಟ್ಟೆ
ನೀ ಕೈ ಹಿಡಿದು
ಜೊತೆಯಾದ ಮೇಲೆ
ನಿನಗೆ ಹೆದರಿ
ಅವಳಿಗೆ ನಿಜಕ್ಕೂ
ಕೈ ಕೊಟ್ಟೆ !!!
೬ ಫೆಬ್ರವರಿ ೨೦೧೦
ಕೈ ತಪ್ಪಿ ಹೋಗುವ ಪ್ರೀತಿ
ಆಗದಿರಲಿ
ನಮ್ಮದು -
ನಿನಗೂ ಗೊತ್ತಲ್ಲವೇ
ಎಲ್ಲರ ಕೈ ತಪ್ಪಿ ಹೋದಾಗಲೇ
ಅಲ್ಲವೇ
ನಾವಿಬ್ಬರೂ
ಪ್ರೀತಿಸಲು
ಶುರು ಮಾಡಿದ್ದು!

ನನ್ನ ಪದ್ಯ

ನಿನಗಾಗಿ ಬರೆದೆ
ಮೊದಲ ಪ್ರೇಮ ಪದ್ಯ
ಮೀರಿಸುವಂತೆಯೇ
ಇಹುದು
ನಾ ಓದಿದ ಎಲ್ಲಾ
ಕಾದಂಬರಿಯ ಗದ್ಯ !

Monday, March 15, 2010

Iz

Hi I am very happy to create my blog today,ugadi-the actual new year............. raam always wish all be aRAAM........ all is well BOLO>>>>>>>> hum hai science ki taraf>> ALL D BEST.