Sunday, March 21, 2010

shubhaashaya

ಒಲವಿನ ಓಲೆ
ಬರೆಯಲಿಲ್ಲ ...
ಅವಳ ಜೊತೆ
ನಾ ತಿರುಗಲಿಲ್ಲ
ಅವಳ ನಾ
ನೋಡಲೇ ಇಲ್ಲ
ಆದರೂ
ಒಲವು ಅರಳಿಸಿದ
"ಪ್ರೇಮಿಗಳ ದಿನವ "
ನೆನೆದು ಆಕೆಗೆ
ಶುಭ ಕೋರಲು
ನಾ ಮರೆಯಲಿಲ್ಲ !!
೦೬.೨೭.೧೪.-೧೦.೦೨.೨೦೧೦.

No comments:

Post a Comment