Saturday, March 20, 2010

ನಿನ್ನ ನೆನಪಾಗಿಲ್ಲವೆನಲು
ನಾನೇನು ಮರೆಗುಳಿಯಲ್ಲ!
ನಗಲು ಬಯಸಿದರೂ
ನನಗೆ ಆಗಲೇ ಇಲ್ಲ ಎನ್ನಲು
ಕೊಟ್ಟ ಸುಳ್ಳು ಕಾರಣ
ನನ್ನ ಕೆನ್ನೆಯಲಿ  'ನಗೆ ಗುಳಿ '
ಇಲ್ಲವೇ ಇಲ್ಲ!
 ೨೩:೨೧ :೧೮  -೧೭.೦೩.೨೦೧೦.

No comments:

Post a Comment