Sunday, March 21, 2010

ಪ್ರೀತಿಯನ್ನು
ವ್ಯಕ್ತಪಡಿಸುವ
ವೇಳೆ ನೆರವಾಗುವವು
ಹೂಗಳು ನಗುತ್ತ !!
ಆದರೆ ಅವುಗಳು
ಬಾಡುವ ವೇಳೆಗೆ
ಪ್ರೇಮಿಗಳಾಗಲಿ,
ಪ್ರೀತಿಯಾಗಲಿ
ಸುಮ್ಮನಾಗುತ್ತವೆ
ಎಲ್ಲ ಮರೆಯುತ್ತ !!!
ರಾಮ್_sg ..

No comments:

Post a Comment