Saturday, March 20, 2010

ಒಲವಿನ ಕವಿತೆ ಎಂದೂ
ರಚನೆ ಆಗೋದಿಲ್ಲ!
ಅನುದಿನ ಅನುಕ್ಷಣ
ಪ್ರೇಮದ ಅಂತರ್ಗತ ವಿಷಯ
ಬದಲಾಗುತ್ತ ಬೆಳೆಯುತ್ತಲೇ
ಇರುತ್ತದೆ
ಹೀಗಾಗಿ ಅದು ಎಂದೆಂದೂ
ಹುಟ್ಟುತ್ತಲೇ 
ಇರುತ್ತದೆ !!
೨೩:೪೪:೨೪ -೧೭.೦೩.೨೦೧೦.

No comments:

Post a Comment