Tuesday, March 16, 2010

ನೀ ಬಂದ ಮೇಲೆ
ಅವಳ ನೆನೆಯೋದು
ಕೈ ಬಿಟ್ಟೆ
ನೀ ಕೈ ಹಿಡಿದು
ಜೊತೆಯಾದ ಮೇಲೆ
ನಿನಗೆ ಹೆದರಿ
ಅವಳಿಗೆ ನಿಜಕ್ಕೂ
ಕೈ ಕೊಟ್ಟೆ !!!
೬ ಫೆಬ್ರವರಿ ೨೦೧೦

No comments:

Post a Comment