Sunday, March 21, 2010

ekaangi

ಏಕಾಂಗಿಯಾಗುಳಿಯಲು
ಮನಸಾಗದೆ
ಪ್ರೇಮಾಂಗಿಯ
ಬೆನ್ನು ಹತ್ತಿದೆ-
ಅವಳು ದೂರ
ಸರಿದ ಮೇಲೆ
ಮತ್ತೆ ಏಕಾಂಗಿಯಾಗಿಯೇ
ನಾನುಳಿದೆ!
23:38:31 -17.03.2010.

No comments:

Post a Comment