Sunday, March 21, 2010

ಅಷ್ಟೋ ಇಷ್ಟೋ ಎಂದು
ತೂಗಿ ಹೇಳಲು ಆಗೋದಿಲ್ಲ
ಎಷ್ಟೋ ?!
ಎಂದು
ಪ್ರಶ್ನಿಸಿ ಶಂಕಿಸಲು
ಆಗೋದಿಲ್ಲ ಪ್ರೀತಿಯ ಸ್ಪಷ್ಟ
ಆಳವೆಷ್ಟು ಎಂಬುದು
ಇಷ್ಟ ಕಷ್ಟದ
ಗೊಂದಳಕೆ ಸಿಲುಕಿಸಲು
ಆಗೋದಿಲ್ಲ !!.....
೨೩:೩೧:೫೪-೧೭.೦೩.೨೦೧೦.

No comments:

Post a Comment