Sunday, March 21, 2010

ನಿನ್ನ ಅಕ್ಕರೆಯ
ಆ ಕರೆಯೇ ಸಕ್ಕರೆ -
ನನ್ನ ನೋಡುತ ನೀ
ಮುಗುಳು ನಕ್ಕರೆ
ಆದಂತೆಯೇ
ನಾ ನಿನ್ನ
ಕೈ ಸೆರೆ !!
೨೩:೪೧:೩೮-೧೭.೦೩.೨೦೧೦.

No comments:

Post a Comment