Sunday, March 21, 2010

ಎಲ್ಲೊ ಮುಖವಿಟ್ಟು
ಕಣ್ಮುಚ್ಚಿದರೂ
ತೆರೆದರೂ
ಅಚ್ಚರಿಯ
ತೆರದಲಿ ಜಗವ ನೋಡಲು-
ಆವರಿಸಿತ್ತು ನಿನ್ನ ಬಿಂಬ
ಪ್ರತಿಬಿಂಬ -
ಅದುವೇ ನಮ್ಮ
ಮೊದಲ ಪ್ರೇಮದ
ಆರಂಭ !
೨೩:೨೭:೫೬ - ೧೭.೦೩.೨೦೧೦.

No comments:

Post a Comment