Sunday, July 19, 2020

ಹನಿಗವನ


()ರಾಗ ಸ್ಪರ್ಶ.
--------------------------
ಅರ್ಥವಾಗದಿದ್ರೂ
ಮೇಷ್ಟ್ರು
ಹೇಳಿಕೊಟ್ಟ
"
ಪರಾಗ ಸ್ಪರ್ಶ"
ಕೂಡಲೇ
ಅರ್ಥೈಸಿಕೊಂಡ
ತನ್ನವಳ
ಸರಾಗ ಸ್ಪರ್ಶ!

No comments:

Post a Comment