ನಿನ್ನ
ಪಾದಗಳನ್ನೇ ನಾನು ಪ್ರೀತಿಸುತ್ತೇನೆ
ಏಕೆಂದರೆ
ಅವು ಈ ಭೂಮಿಯ ಮೇಲೆ
ನಡೆದಾಡಿವೆ,ಗಾಳಿಯಿಂದ-ನೀರಿನಿಂದ
ತೇವಗೊಂಡು
ತಣಿದಿವೆ ಮನದಣಿಯೇ
ಎಂದೋ
ಒಂದು ದಿನ ಅವು ನನ್ನನ್ನು
ಹುಡುಕಿ
ಬಂದು ಪಡೆಯಲಿವೆ. . .
But I love your feet
Only
because they walked
upon the earth and upon
the
wind and upon the waters,
until they found me.
-Your feet, Pablo
Neruda.
No comments:
Post a Comment