Sunday, July 19, 2020

ಹನಿ-ಕಾವ್ಯ.


ಪತ್ರಿಕೆಯವರು ಬರೆದರು:-

"ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಮೈಸೂರು ಸಾಹಿತ್ಯ ಸಮ್ಮೇಳನ"
ಸಮ್ಮೇಳನದಲ್ಲಿ ಕೂಡಿದ ಯುವ ಪ್ರೇಮಿಗಳು ಕೊರೆದರು:-
"ಪ್ರಥಮ ಮಗುವಿಗೆ ಖಂಡಿತಾ ಸಾಕ್ಷಿಯಾಗಲಿದೆ 3 ದಿನಗಳ ನಮ್ಮ ಸಮ್ಮಿಲನ!"

ಕಲ್ಪನೆ!
------------
ಪತ್ರಿಕೆಗಳೆಂದವು-
ಪ್ರಥಮಗಳಿಗೆ 
ಸಾಕ್ಷಿಯಾಗಲಿದೆ 
ಸಾಹಿತ್ಯ ಸಮ್ಮೇಳನ
ಯುವ ಪ್ರೇಮಿಗಳೆಂದರು-
ಪ್ರಥಮ-()ಳಿಗೆ 
ಸಾಕ್ಷಿಯಾದೀತೇ 
ಸಮ್ಮಿಲನ!

No comments:

Post a Comment